Minchondu ede tumbaa
naDedaaDi mareyaadante
yaakintha tiLigaaLiyu
aa birugaaLiya haage kaaDide
antharaaLa aledaaDutthide
thaa thanagene haaki savaalu
Aa nenapu koDo khusheene visha
naa kaadaaDuta ninthe nanna jothe
Manamohaka
tusu maadaka
badalaayite nanna loka
hosa hambala
tusu gondala
naaneega mooka naavika
Manamohaka
tusu maadaka
badalaayite nanna loka
Naa nanna neraLa mele
jaari bidda veLe
nagabeDa nee kaalave
ide kaNmunde ide hoobana
edeyalli yaakee bhookampana
idondu thara hosa jeevana
naa nannalle satthu huTTuvenu dina
Sample comments about this video
"ದರ್ಶನ್ ತೂಗುದೀಪ ಅಭಿಮಾನಿಗಳಿಂದ #TOXIC ಚಿತ್ರಕ್ಕೆ ಶುಭವಾಗಲಿ ❤❤ Jai D BOSS 🐘😈🙌"
"0:50 first time saw my boss laughing on-screen since 8 years of kgf series"
"It's been years that we have seen yash laughing on-screen at 0:50"
"First Day, first show TOXIC ಸಿನಿಮಾ ಗೆ ಹೋಗ್ತೀವಿ ಅನ್ನೋರು ಲೈಕ್ ಮಾಡಿ>>💗✅💥"
"Starting line wow ಮೈಸೂರು ಪಾಕ್ ತರ ಇದೆ ಗುರು ಮಿಂಚೊಂದು... Wow ಅಡಿಕ್ಟ್"
"ರಾಕಿ ಭಾಯ್ ಹೆಸರೇ ಸಾಕು, ಧೈರ್ಯದ ದಾರಿಯೇ ನಿನ್ನ ಗುರುತು. ಕಷ್ಟಗಳ ಬೆಟ್ಟವನ್ನೂ ಏರಿದ ವೀರ, ಅಭಿಮಾನಿಗಳ ಹೃದಯದ ನೀನೇ ಶೂರ. ಯಶ್ ಎಂದರೆ ಯಶಸ್ಸಿನ ಬೆಳಕು, ನಿನ್ನ ನಟನೆಯಲ್ಲಿ ಕಾಣುತ್ತದೆ ಛಲವು. ಪರದೆಯ ಮೇಲೆ ಗರ್ಜಿಸುವ ಸಿಂಹ, ಕನ್ನಡದ ಹೆಮ್ಮೆಯ ಅಮೂಲ್ಯ ರತ್ನ. ರಾಕಿ ಭಾಯ್ ಸ್ಟೈಲ್‌ಗೆ ಇಲ್ಲ ಸಾಟಿ, ಮಾತಿನಲ್ಲಿ ಆತ್ಮವಿಶ್ವಾಸದ ಖ್ಯಾತಿ. ಕನ್ನಡ ಸಿನಿಮಾ ಲೋಕದ ಕಿರೀಟ ಮಣಿ, ನಿನ್ನ ಸಾಧನೆ ಸದಾ ಹೊಳೆಯಲಿ ಧರಣಿ!"
"First time: OK 😌 Second time: Good 😍 Third time: Addicted ❤️🔥😎"
"How Many Of You Waiting For August 26th The Day Whole World Look Upon Toxic"
"ತಬಹಿ, ಮನಮೋಹಕ ಎರಡು ಹಾಡುಗಳು ಒಂದೇ ತರಹ ಇವೆ ಯಾಕೆ 🤔 ಒಂದೇ ಮಾತಲ್ಲಿ ಹೇಳೋದಾದರೆ ಮತ್ತೆ ಮತ್ತೆ ಕೇಳೋ ಹಾಗೇನಿಲ್ಲ.... ಇದು ಒಬ್ಬ ಸಾಮಾನ್ಯ ಪ್ರೇಕ್ಷಕನ ಅಭಿಪ್ರಾಯ... ಯಶ್ ಅಭಿಮಾನಿಗಳಗೆ ಸೂಪರ್ ಅದ್ಭುತ ಅನಿಸಬಹುದು.... ಅಷ್ಟೇ 🙏🙏🙏"
"Yash is biggest aura in indian cinema 🎥 😍 😄 😀 ♥️ ❤️"







Yorumlar
Yorum yazabilmek için giriş yapmalısınız.
Bilgi: Butona tıkladığınızda xloji güvenli giriş sayfasına yonlendirileceksiniz. Giriş yaptığınızda otomatik olarak bu sayfaya geri döneceksiniz. İlk giriste hoş geldin enerjisi tanımlanır.
Yorumlar yükleniyor...